literae humaniores ಲಿಟರೈ ಹೂಮ್ಯಾನಿಆರೆಸ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. ಲಲಿತ ಸಾಹಿತ್ಯ.
  2. (ಮುಖ್ಯವಾಗಿ ಆಕ್ಸ್‍ಹರ್ಡ್‍ ವಿಶ್ವವಿದ್ಯಾನಿಲಯದ) ಪ್ರಾಚೀನ ಗ್ರೀಕ್‍ ಮತ್ತು ಲ್ಯಾಟಿನ್‍ ಸಾಹಿತ್ಯ ಮತ್ತು ತತ್ತ್ವಶಾಸ್ತ್ರಗಳ ವಿಭಾಗದ ಹೆಸರು.